ನೀರು - ನಮ್ಮ ಜೀವನಾಧಾರ.
ಸಕ್ಕರೆ ಜೊತೆ ಬೆರತರೆ ಸಿಹಿ ನೀರಾಗುತ್ತದೆ.,
ಉಪ್ಪಿನ ಜೊತೆ ಬೆರತರೆ ಉಪ್ಪು ನೀರಾಗುತ್ತದೆ,
ಬಿಸಿ ಮಾಡಿದರೆ ಬಿಸಿ ನೀರಾಗುತ್ತದೆ,
ಒಟ್ಟಿನಲ್ಲಿ ಎಲ್ಲರೊಂದಳಗಾಗುತ್ತದೆ.
ಎಂಥಹ ವಿಸ್ಮಯ ಅಲ್ಲವೇ?
water - our life
if its mixed with sugar becomes sweet water,
if its mixed with salt become salt water,
if it heated, becomes hot,
just it turns to the taste of mixed thing.
Its a wonder right?