Monday, November 1, 2010

Wonder 5 / Vismaya 5 - Carnivorous Plants

ಕೀಟಗಳನ್ನು ಭಕ್ಷಿಸುವ ಸಸ್ಯಗಳು / ಮಾಂಸಾಹಾರಿ ಸಸ್ಯಗಳು
ಹೂವು ಚೆಲುವೆಲ್ಲಾ ನಂದೆಂದಿತು...........
ಸುಂದರವಾದ ಈ ಸಸ್ಯಗಳನ್ನು ನೋಡಿ ಮೋಹಗೊಂಡಿರಾ? ಜಾಗ್ರತೆ...... ಇವು ಕೀಟಗಳನ್ನು    ಭಕ್ಷಿಸುವ ಮಾಂಸಾಹಾರಿ ಸಸ್ಯಗಳು. ಎಂಥಹ ವಿಸ್ಮಯ ಅಲ್ಲವೇ?








  Carnivorous  Plants

Have you looked in to the above plants? Might be thinking about the beauty of these plants right?
Beware these are Carnivorous  Plants - Kills and eats insects which sits up on these beautiful plants.
How wonder it is?

Wonder 4 / Vismaya 4 - Mangrove Plants

ಮ್ಯಾನ್ಗ್ರೂವ್  ಸಸ್ಯಗಳು

ಸಮುದ್ರದ ಹಿನ್ನೀರಿನಲ್ಲಿ ಬೆಳೆಯುವ ಈ ಸಸ್ಯಗಳ ವಿಶಿಷ್ಟತೆ ಏನೆಂದರೆ, ಉಸಿರಾಟಕ್ಕಾಗಿ ಮಾರ್ಪಾದಾಗಿರುವ ಇದರ ಬೇರುಗಳು.

ಈ ಸಸ್ಯಗಳು ಸಮುದ್ರದ ಹಿನೀರಿನಲ್ಲಿ ಮಾತ್ರ ಕಾಣ ಸಿಗುತ್ತವೆ. 

ಹಿಂದೊಮ್ಮೆ ನೆಲದ ಮೇಲೆ ಹಾಯಾಗಿ ಬೆಳೆಯುತ್ತಿದ್ದ ಈ ಗಿಡಗಳು ಸಮುದ್ರದ ಹಿನ್ನೀರು ಇವುಗಳನ್ನು ಆವರಿಸಿದಾಗ ಉಸಿರಾಟಕ್ಕಾಗಿ ತಮ್ಮ ಬೇರುಗಳನ್ನೇ ನೆಲದ ಮೇಲೆ ಚಾಚಲು ಪ್ರಾರಂಭಿಸಿದವು ಎಂಥಹ ವಿಸ್ಮಯ ಅಲ್ಲವೇ?



Mangroove Plants
A special thing about these plants is, the roots of these plants emerged from the soil or water for the purpose of breath. Earlier these plants growing on the soil. When the Back water of Sea started to submerge these plants. these plants modified their own roots for the breathing purpose and roots started to emerge out side the Soil

These plants can be see only near to the sea shores or near to the back water of the sea.



 

Vismaya 3 / Wonder 3 - About Sunflower

ಸೂರ್ಯ ಕಾಂತಿ ಗಿಡದ ಹೂವು ಸೂರ್ಯನ ಚಲನೆಗನುಗುಣವಾಗಿ ಅವನನ್ನೇ ಅನುಸರಿಸುತ್ತದೆ. ಎಂಥಹ ವಿಸ್ಮಯ ಅಲ್ಲವೇ?



Flower of Sunflower Plant follows Sun's path from morning to evening (Always looks sun). How wonder it is....